Just as FasTag solution to the long line of vehicles at toll gate, so will FastLine to avoid the queue to refuel in petrol bunks. If you go to a petrol bunk, the Radio-Frequency Identification (RFID) reader will automatically determine how much petrol or diesel your vehicle needs. Fuel is filled as soon as the person on the nozzle switch is pressed. ಟೋಲ್ ಗೇಟ್‌ನಲ್ಲಿ ವಾಹನಗಳ ಉದ್ದುದ್ದ ಸಾಲು, ಚಿಲ್ಲರೆ ರಗಳೆಗೆ ‘ಫಾಸ್ಟ್‌ಟ್ಯಾಗ್’ ಪರಿಹಾರ ದೊರೆತಂತೆಯೇ, ಇನ್ನು ಮುಂದೆ ಪೆಟ್ರೋಲ್ ಬಂಕ್ ಗಳಲ್ಲೂ ಇಂಧನ ತುಂಬಿಸಲು ಕ್ಯೂ ತಪ್ಪಿಸುವುದಕ್ಕಾಗಿ ‘ಫಾಸ್ಟ್‌ಲೇನ್’ ಬರಲಿದೆ. ನೀವು ಪೆಟ್ರೋಲ್ ಬಂಕ್‌ಗೆ ಹೋದರೆ, ರೇಡಿಯೊ-ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ರೀಡರ್ ನಿಮ್ಮ ಗಾಡಿಗೆ ಎಷ್ಟು ಪೆಟ್ರೋಲ್ ಅಥವಾ ಡೀಸೆಲ್ ಬೇಕು ಎಂದು ತಾನಾಗಿಯೇ ನಿರ್ಧರಿಸುತ್ತದೆ. ಅಲ್ಲಿರುವ ವ್ಯಕ್ತಿ ನೊಜೆಲ್ ಸ್ವಿಚ್ ಒತ್ತಿದ ಕೂಡಲೇ ಇಂಧನ ಭರ್ತಿಯಾಗುತ್ತದೆ. ನಂತರ ಕಾರ್ಡ್ ಸ್ವೈಪ್ ಮಾಡುವುದು, ಕ್ಯಾಶ್ ಕೊಟ್ಟು ಚಿಲ್ಲರೆಗಾಗಿ ಕಾಯುವುದು ಇದ್ಯಾವ ತಲೆ ಬಿಸಿಯೂ ಇರುವುದಿಲ್ಲ
#FastLine #PetrolBunk #FasTag
FastLane,FastLane in Petrol Bunk,Automatic Fuel Fill,Goodbye to Long Queue,Petrol Bunk,FasTag,Radio-Frequency Identification,Radio-Frequency Identification (RFID),ರೇಡಿಯೊ-ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ),ಫಾಸ್ಟ್‌ಟ್ಯಾಗ್,Vijay Karnataka,Vijay Karnataka Online,ವಿಜಯ ಕರ್ನಾಟಕ ಆನ್‌ಲೈನ್,ವಿಜಯ ಕರ್ನಾಟಕ,otb fastlane,
0 Comments