Advertisement

'Won't Comment On Whether Speaker's Decision is Right': Sadananda Gowda on Disqualification of MLAs

'Won't Comment On Whether Speaker's Decision is Right': Sadananda Gowda on Disqualification of MLAs SADANANDA GOWDA REACTS ON DISQUALIFICATION OF MLAs. WON'T COMMENT ON WHETHER SPEAKER'S DECISION IS RIGHT, COURTS WILL DECIDE WHAT'S RIGHT & WHAT'S WRONG, ASSEMBLY PROCEEDINGS WAS DELAYED BY UNWANTED DRAMA, BJP GOVT WILL GIVE BETTER GOVERNANCE IN THE STATE: DV SADANANDA GOWDA

ಸ್ಪೀಕರ್ ಆದೇಶದ ಬಗ್ಗೆ ನಾನು ಮಾತಾಡಲ್ಲ ನ್ಯಾಯ ಅನ್ಯಾಯಗಳನ್ನ ಸುಪ್ರೀಂಕೋರ್ಟ್ ನಲ್ಲಿ ಚಾಲೆಂಜ್ ಮಾಡ್ಬಹುದು. ಆದ್ರೆ ಡಿಲೆ, ನಾಟಕದಂತ, ವಿದ್ಯಮಾನ ಚೆನ್ನಾಗಿ ಕಾಣಲ್ಲ. ಈಗ ನಾನು ಕೇಂದ್ರದ ಮಂತ್ರಿಯಾಗಿ ಸ್ಪೀಕರ್ ಬಗ್ಗೆ ಕಾಮೆಂಟ್ ಮಾಡಲ್ಲ. ಒಂದುವರೆ ವರ್ಷ ಕರ್ನಾಟಕದಲ್ಲಿ ಆಡಳಿತ ಹದಗೆಟ್ಟಿತ್ತು, ಮುಂದೆ ಒಳ್ಳೆದು ಆಗುತ್ತೆ. ಸ್ಪೀಕರ್ ಅನರ್ಹ, ಅನರ್ಹ,ಅಂತಾರೆ. ನಾವು 105 ಇದ್ದೇವೆ. ಅವರು99+1= 100 ಇದಾರೆ. ನಾವೇ ಮೆಜಾರಿಟಿ ಇದ್ದೇವೆ. ಬಿಜೆಪಿ ಸರ್ಕಾರದ ಬಗ್ಗೆ ರಾಜ್ಯದ ಜನರ ನಿರೀಕ್ಷೆ ಇದೆ. ರಾಜ್ಯದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸರಕಾರ ದೂಳಿಪಟ ಆಗಿದೆ. ನರೇಂದ್ರ ಮೋದಿ ಸರ್ಕಾರ ಬೇಕು ಅಂತ ಜನ ತೀರ್ಮಾನ ಮಾಡಿರುವುದಕ್ಕೆ ಸಂತೋಷ ಆಗುತ್ತೆ.

► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#SadanandaGowda #KRRameshKumar #MLAsDisqualification #SupremeCourt

BJP MLA,Sadananda Gowda on rebel mlas disqualification,karnataka rebel mla disqualification,karnataka speaker disqualifies mlas,ramesh kumar mla disqualification,karnataka speaker ramesh kumar,mla disqualification vs resignation,kannada news,karnataka politics,karnataka crisis,Sadananda Gowda tv9,tv9 mla disqualification,

Post a Comment

0 Comments